Sanjeevini Laddu Vitharane


CHILUME THE FOUNTAIN OF DREAMS


ಚಿಲುಮೆ ರವಿಕುಮಾರ್ ಫೌಂಡೇಶನ್ (ರಿ)
#1056, 7ನೇ ಅಡ್ಡರಸ್ತೆ, 13ನೇ ಮುಖ್ಯರಸ್ತೆ, ಬಸವೇಶ್ವರನಗರ, ಬೆಂಗಳೂರು – 560079


ಚಿಲುಮೆ ರವಿಕುಮಾರ್ ಫೌಂಡೇಶನ್ ವತಿಯಿಂದ ಆರೋಗ್ಯ ವರ್ಧಕ ಹೃದಯ ರಕ್ಷಾ ಸಂಜೀವಿನಿ ಲಡ್ಡು
ಉಚಿತ ವಿತರಣಾ ಅಭಿಯಾನ
ಪದಾರ್ಥಗಳು

  • ಅಶ್ವಗಂಧ ಅಮೃತಬಳ್ಳಿ
  • ಅಗಸೆ ಬೀಜ
  • ಬಾರ್ಲ
  • ಕಡ್ಲೆಕಾಯಿ ಬೀಜ
  • ದೇಸಿ ಹಸುವಿನ ತುಪ್ಪ
  • ಶುದ್ಧ ಬೆಲ್ಲ

 

ದಿನಾಂಕ: 21-08-2025ರ ಗುರುವಾರ
ಸಮಯ: ಬೆಳಿಗ್ಗೆ 6:00-8:30 ರವರೆಗೆ
ಸ್ಥಳ: “ಮೋಟಪ್ಪ ಉದ್ಯಾನವನ” ಶಿವನಗರ, ರಾಜಾಜಿನಗರ, ಬೆಂಗಳೂರು.


ನಿಮ್ಮ ಆರೋಗ್ಯ ವೃದ್ಧಿಗೆ ಬಹು ಉಪಯುಕ್ತ ಮಾಹಿತಿಗಳಗಾಗಿ ಸಂಪರ್ಕಿಸಿ: +91 98457 88055

    Event Details

    • Start Time

      August 21, 6:00 AM

    • End Time

      August 21, 9:00 AM

    • Event Type

      Social Service

    Organizer

    • Chilune Ravikumar Foundation

      Organizer

    • Address

      Motappa Garden, 1st Main Road, west of chord road, Shiva Nagar, Rajaji Nagar, Bangalore - 560010

    Join Us as a Volunteer

    Becoming a volunteer with Chilume Ravikumar Foundation means joining a dedicated team committed to making a real difference in society. We welcome individuals from all walks of life who are passionate about helping others.

    Copyright © 2025 Chilume Ravikumar Foundation | Design & developed by CitrineGlobal.in